ಇನಿಯಾ
ನೀ ಅಪ್ಪಿಕೊಳ್ಳುವೆಯಾದರೆ
ನಾ ನಿನ್ನೋಳಗಿನ
ಬೆಚ್ಚನೆಯ ಉಸಿರಾಗುವೆ,
ನೀ ಸಿಹಿ ಮುತ್ತೋಂದು
ಕೇಳುವೆಯಾದರೆ
ನನ್ನ ತುಟಿಗಳಿಂದ
ನಿನ್ನ ಕೆನ್ನೆಯ ರಂಗೇರಿಸುವೆ,
ನೀ ನನ್ನ ಕನಸಲಿ
ಕಾಣಲು ಇಚ್ಚಿಸುವೆಯಾದರೆ
ನಿನ್ನ ಕಣ್ಣೋಳಗೆ
ಚಿತ್ರವಾಗಿ ಬಿಂಬಿಸುವೆ ,
ನಾ ನಿನ್ನೋಂದಿಗಿಲ್ಲವೆಂದು
ಚಿಂತಿಸುವೆಯಾದರೆ
ನಿನ್ನ ಮುಂದೆ
ಕಾಮನ ಬಿಲ್ಲಾಗಿ ಗೋಚರಿಸುವೆ.!!
ಹಾಯ್ ಯಶು, ಇದು ಕವಿತೆ ಅಲ್ಲವೇ ಅಲ್ಲಾ ಗೆಳತಿ.ಮುದ್ದು ಪ್ರೀತಿ ,ಖುದ್ದು ಹೃದಯವೇ ಇದಾಗಿದೆ. ನಂಗೆ ತುಂಭಾನೆ ಇಷ್ಟವಾಗಿರುವ ಕವಿತೆಗಳ ಪೈಕಿ ಇದು ಟಾಪ್ ನಲ್ಲಿದೆ.ನಂ ಒನ್ ಸ್ಥಾನದಲ್ಲಿದೆ, ಓದಿದಷ್ಟು ಓದುತ್ತಲೆ ಇರಬೇಕು ಅನಿಸುವಷ್ಟು ಮುದ್ದು ಕವಿತೆ. ಧನ್ಯವಾದಗಳು , ಮತ್ತೆ ಇಂತ ನೂರಾರು ಕವಿತೆಗಳು ನಿಮ್ಮ ಲೇಖನಿಯಿಂದ ಹರಿದು ಬರಲಿ ಅಂತಾ ಆಶೆ ಕಣ್ಣಲ್ಲಿ ಕಾಯುತ್ತಿರುವ, ನಿಮ್ಮ ಕನಸು
1 ಕಾಮೆಂಟ್:
ಹಾಯ್ ಯಶು,
ಇದು ಕವಿತೆ ಅಲ್ಲವೇ ಅಲ್ಲಾ ಗೆಳತಿ.ಮುದ್ದು ಪ್ರೀತಿ ,ಖುದ್ದು ಹೃದಯವೇ ಇದಾಗಿದೆ.
ನಂಗೆ ತುಂಭಾನೆ ಇಷ್ಟವಾಗಿರುವ ಕವಿತೆಗಳ ಪೈಕಿ ಇದು ಟಾಪ್ ನಲ್ಲಿದೆ.ನಂ ಒನ್ ಸ್ಥಾನದಲ್ಲಿದೆ, ಓದಿದಷ್ಟು ಓದುತ್ತಲೆ ಇರಬೇಕು ಅನಿಸುವಷ್ಟು ಮುದ್ದು ಕವಿತೆ. ಧನ್ಯವಾದಗಳು , ಮತ್ತೆ ಇಂತ ನೂರಾರು ಕವಿತೆಗಳು ನಿಮ್ಮ ಲೇಖನಿಯಿಂದ ಹರಿದು ಬರಲಿ ಅಂತಾ ಆಶೆ ಕಣ್ಣಲ್ಲಿ ಕಾಯುತ್ತಿರುವ,
ನಿಮ್ಮ ಕನಸು
ಕಾಮೆಂಟ್ ಪೋಸ್ಟ್ ಮಾಡಿ