ಸಿಂಚನ..!!
ಕಣ್ಣು ತುಳುಕಿಸಿದ ಸಣ್ಣ ಹನಿಗಳೊಂದಿಗಿನ ಒಡನಾಟ..!!
ಸೋಮವಾರ, ಮಾರ್ಚ್ 12, 2012
ಬೆರಳೆಣಿಕೆಯಷ್ಟು ಸಮಯ ಸಿಕ್ಕರೆ ಇನಿಯ..!!
ಬೆರಳೆಣಿಕೆಯಷ್ಟು
ಸಮಯ ಸಿಕ್ಕರೆ ಇನಿಯ
ನಾ ನಿನ್ನ ಜೀವನದ ಕಥಾ ನಾಯಕಿಯಗುವೆ.
ಬರೆದಿಟ್ಟ ಪುಟಗಳೆಷ್ಟೋ
ನಿನ್ನ ನೆನಪು
ಗೆಳೆಯ ನಿನಗೆ ಕಳುಹಿಸಲು ರಾಯಭಾರಿ ಇಲ್ಲ.
ರಥ ಉ೦ಟು,
ಅಶ್ವವು ಉ೦ಟು
ನಡೆಸುವ ಸಾರಥಿಯೇ ಇಲ್ಲ.
ಜೀವನದ ಯುದ್ದ ಭೂಮಿಗೆ
ನಿನ್ನ ಅವಶ್ಯಕಥೆ ಇದೆ.
ಸಾಕೆನಿಸುತ್ತದೆ ಈ ನಿರೀಕ್ಷಣೆ.....
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)