ಜೀವಕ್ಕೆ ಜೀವ ನೀನು
ಎಂದು ನಂಬಿರುವ ನನಗೆ
ಹಾಸ್ಯ ಮಾಡುತ್ತಿರುವೆಯಾ
ನಿನ್ನ ಮರೆತು ಬಿಡುವೆನೆಂದು...!!?
ಬೊಗಸೆಗೆ ಮೀರಿದ್ದು...!!!
ನೋಡಿದೆಯಾ ನನ್ನ ಕಂಬನಿಯನ್ನ
ಎಂದು ನಂಬಿರುವ ನನಗೆ
ಹಾಸ್ಯ ಮಾಡುತ್ತಿರುವೆಯಾ
ನಿನ್ನ ಮರೆತು ಬಿಡುವೆನೆಂದು...!!?
ಬರಿ ಹಿಡಿಯಷ್ಟು
ಪ್ರೀತಿಯಲ್ಲ ಗೆಳೆಯಾ.. ಬೊಗಸೆಗೆ ಮೀರಿದ್ದು...!!!
ಅವು ಸಹ
ನಿನ್ನ ಎಷ್ಟೋಂದು ಪ್ರೀತಿಸುತ್ತವೆ
ಎಂದು..!!
ನಿನಗಾಗಿ
ಕಣ್ಣು ತುಂಬಿ ಬರುತ್ತವೆ..!!
ಆದರೆ ಅವುಗಳ ಪ್ರೀತಿ
ನಿನಗೆ ಅನುಭವಿಸಲಾಗದು..!!
ಅಂತೆಯೇ
ಅರಿತುಕೊಳ್ಳಲು ಆಗದು..!!
ಯಾಕೆಂದರೆ
ಅವು ನನ್ನ ದುಃಖಕ್ಕೆ ಮಾತ್ರ ಸೀಮಿತ..!!
1 ಕಾಮೆಂಟ್:
ಹಾಯ್
ಯೆಸು ಅವರೇ,
ಪ್ರತಿಯೊಂದು ಪದಗಳಲ್ಲಿ
ಪ್ರೀತಿಯನ್ನೆ ಉಸಿರಾಗಿಸಿ
ಜೀವ ತುಂಬಿದ ನಿಮ್ಮ ಈ ಕವಿತೆ
ಹೃದಯಂಗಮವಾಗಿದೆ.
ಈ ಕವಿತೆಯು ನಂಗೆ ತುಂಭಾನೆ ಇಷ್ಟವಾಗಿದೆ,
ನಿಮ್ಮ ಕಾವ್ಯಹೃದಯಕ್ಕೆ ಕೋಟಿ ನಮನಗಳು..!!
ಕಾಮೆಂಟ್ ಪೋಸ್ಟ್ ಮಾಡಿ