ಗುರುವಾರ, ಜುಲೈ 28, 2011

ಅಮರವಾಗಿರಲಿ ನಿನ್ನ ಪ್ರೀತಿ.

ಗೆಳೆಯಾ ಬಾಡದಿರಲಿ
ನಿನ್ನ ಅರಳಿದ ಹೃದಯ..!!
ಮಾಗದಿರಲಿ
ನಿನ್ನ ಮನಸು..!!
ಅಮರವಾಗಿರಲಿ
ನಿನ್ನ ಪ್ರೀತಿ...!!
ನಾನೀರುವೆ
ನಿನ್ನ ಹೃದಯಕ್ಕೆ ಕಣ್ಣಾಗಿ...!!
ನಾ ಜೊತೆಗಾತಿಯಾಗುವೆ
ನಿನ್ನ ತುಂಬು ಭಾವನೆಗಳ ಮನಸ್ಸಿಗೆ..!!
ಸಿಹಿ ಉಣಿಸುವೆ
ನಿನ್ನ ಅಮರ ಪ್ರೀತಿಗೆ..!!
ನೀ ಬಯಸು
ನನ್ನೊಡಲಿನ ಒಲವ..!!

2 ಕಾಮೆಂಟ್‌ಗಳು:

ಗಿರೀಶ್.ಎಸ್ ಹೇಳಿದರು...

Nice !!!

manju raj ಹೇಳಿದರು...

ನೀವು ಯಾರನ್ನಾದ್ರು ಪ್ರೀತ್ಸಿದ್ದೀರ ?