ಗುರುವಾರ, ಜೂನ್ 30, 2011

ಜೊತೆಯಲ್ಲಿ ಜೊತೆ ಜೊತೆಯಲ್ಲಿ..!!

ಗೆಳೆಯಾ
ನಾ ನಡೆದಾಡುವಾಗ
ನಾ ಕಂಡೆ
ನಿನ್ನನ್ನು  ನನ್ನ ಜೋತೆಯಲ್ಲಿ..!!
ನಿನ್ನೋಂದಿಗೆ ಹೆಜ್ಜೆಯೊಂದಿಗೆ
ಹೆಜ್ಜೆ ಇಟ್ಟು
ನಡೆವಾಗ ಮನದಲ್ಲೇನೋ ಲಜ್ಜೆ
ಸಾಗುತ್ತಿದ್ದೆ ನಿನ್ನೋಂದಿಗೆ
ಹಿಂದುರಗಿ ನೋಡದೆ
ಕೈ ಹಿಡಿದಿರುವೆನೆಂದು,
ಚಂದಿರನ ನೋಡಿ
ನಿನ್ನ ಮುದ್ದು ಮುಖ
ನೆನಪಾಯಿತು.
ನಿನ್ನ ಕಾಣಲೆಂದು
ಕಾತುರದಿ ತಿರುಗಿ ನೋಡಿದೆ
ಆಗಲೆ ಅರಿವಾಗಿದ್ದು
ನಾನು ದಡ್ಡಿಯೆಂದು
ಯಾಕೆಂದರೆ
ನಾನು ಕ್ಷಣ ಕಾಲ
ಕಂಡಿದ್ದು ಕನಸು .!!
ಅದು ನನ್ನ ನೇರಳು ನೋಡಿ..!!


1 ಕಾಮೆಂಟ್‌:

ಕನಸು ಹೇಳಿದರು...

ಹಾಯ್ ಪ್ರೇಂಡ್,
ನೋಡಿದ ಕೂಡಲೇ ಕದ್ದು ಕೊಂಡು ಹೊಗುವಷ್ಟು
ಸುಂದರವಾಗಿಲ್ಲದಿದ್ದರೂ ಕೆಲವು ಕಾಲ ಹೃದಯದಲ್ಲಿ ನವಿರು ಭಾವನೆಗಳ
ಅಲೆ ಎಬ್ಬಿಸಿ ಮೋಹಕವಾಗಿ ಕಾಡುವ ಕವಿತೆ ಇದಾಗಿದೆ .ಶುಭವಾಗಲಿ
- ಕನಸು