ಶನಿವಾರ, ಜುಲೈ 2, 2011

ಈ ಒಲವಿನ ಬದುಕು ನಿನ್ನ ಪಾಲಿಗೂ ಇದೆ.

ಬಣ್ಣವಿಲ್ಲದ
ಕನಸು
ಕಾಣಬೇಡ,
ಪ್ರೀತಿ
ಇಲ್ಲದ ಸ್ನೇಹ
ಮಾಡಬೇಡ,
ಕಪ್ಪು ಬಿಳುಪಿನ
ಕನಸಿಗೆ ಬಣ್ಣ ಕಟ್ಟಿ
ಪ್ರೀತಿ
ತುಂಬಿದ ಸ್ನೇಹವನ್ನು
ಸ್ವಾಗತಿಸು,
ಈ ವರ್ಣಮಯ ಜೀವನ
ನಿನ್ನ ಕಲ್ಪನೆಗೆ ಮೀರಿದ್ದು
ಅವಕಾಶ ಸಿಕ್ಕರೆ
ಅನುಭವಿಸಲು ಪ್ರಯತ್ನಿಸು,
ಈ ಒಲವಿನ ಬಣ್ಣದ
ಬದುಕು
ನಿನ್ನ ಪಾಲಿಗೂ ಇದೆ..!!

1 ಕಾಮೆಂಟ್‌:

ಕನಸು ಹೇಳಿದರು...

ಹಾಯ್
ಆತ್ಮೀಯ ಸ್ನೇಹಿತೆ ಯೆಸು,
"ಈ ವರ್ಣಮಯ ಜೀವನನಿನ್ನ ಕಲ್ಪನೆಗೆ ಮೀರಿದ್ದು ಅವಕಾಶ ಸಿಕ್ಕರೆ ಅನುಭವಿಸಲು ಪ್ರಯತ್ನಿಸು,ಈ ಒಲವಿನ ಬಣ್ಣದ ಬದುಕು ನಿನ್ನ ಪಾಲಿಗೂ ಇದೆ..!!" ಅನ್ನುವ ಕವಿತೆಯ ಸಾಲುಗಳು ಮತ್ತೆ ಮತ್ತೆ ಓದಿದಷ್ಟು ಕಾಡುತ್ತಲೆ ಹೊಗುವಂತ ಮುದ್ದು ಸಾಲುಗಳು..!! ಕಲ್ಪನೆ ಚೆನ್ನಾಗಿದೆ.ಧನ್ಯವಾದಗಳು