ಸೋಮವಾರ, ಜುಲೈ 4, 2011

ನನ್ನ ನೆನಪು ಕಾಡದಿರುವಷ್ಟು...!!

ಇನಿಯ
ನನ್ನ ನೆನಪು
ಬಾರದೆ ನಿನಗೆ,..!?
ನನ್ನ ನೆನಪು  ಕಾಡದಿರುವಷ್ಟು 
ನಾ ಭಾರವೇ ನಿನಗೆ...!?
ಬಿಟ್ಟು ಹೋಗದಿರು
ಸ್ನೇಹದ ಗೂಡ ಮರೆಯದಿರು
ನನ್ನ ಅನಿರೀಕ್ಷಿತ ಪ್ರೀತಿಯ
ತೊರೆದು ಹೋಗದಿರು
ನನ್ನ ಮರಣಕ್ಕೆ ಮುನ್ನ
ಮರಣದ ನಂತರವೂ.
ನಿನಗಾಗಿ ನಾ ಕಾಯಲೇ..!?  

1 ಕಾಮೆಂಟ್‌:

ಕನಸು ಹೇಳಿದರು...

ಹಾಯ್
ಯೆಸು,
ಒಬ್ಬ ಮುದ್ದು
ಪ್ರೇಮಿಯು ತನ್ನ ಇನಿಯನನ್ನು
ಎಷ್ಟು ಪ್ರೀತಿಸ್ತಾಳೆ ಅನ್ನೋದಕ್ಕೆ ಇದೊಂದೆ ಕವಿತೆಯೆ ಸಾಕ್ಷಿ..!!ಚೆಂದದ ಭಾವನೆಗಳನ್ನೇಲ್ಲ ಸುರಿದು
ಒಂದು ಮೋಹಕ ಕವಿತೆಯನ್ನಾಗಿಸಿದ ನಿಮ್ಮ ಪ್ರೀತಿ ತುಂಬಿದ ಹೃದಯದ ಪ್ರತಿ ಬಡಿತಕ್ಕೂ ನನ್ನ ಸಲಾಮ್..!!

"ನನ್ನ ಅನಿರೀಕ್ಷಿತ ಪ್ರೀತಿಯ
ತೊರೆದು ಹೋಗದಿರು
ನನ್ನ ಮರಣಕ್ಕೆ ಮುನ್ನ
ಮರಣದ ನಂತರವೂ.
ನಿನಗಾಗಿ ನಾ ಕಾಯಲೇ..!?"
ಈ ಸಾಲುಗಳು ನಂಗೆ ಯಾಕೋ ತುಂಭಾ ಇಷ್ಟಾ ಆದವು..!!!