ಸೋಮವಾರ, ಜೂನ್ 27, 2011

ಸೌಂದರ್ಯ..!!

 ಮನಸ್ಸು
ಸೂರೆಗೊಂಡ
ಈ ವರ್ಣಮಯ ಜಗತ್ತು
ನೋಡಲು ಎಷ್ಟು ಸುಂದರ..!!
ಆದರೆ ,
ಅದನ್ನೆಲ್ಲ ಅನುಭವಿಸಲು
ಮನುಷ್ಯನ ಬಾಳು
 ಬಲು ಚುಟುಕ....!!

1 ಕಾಮೆಂಟ್‌:

ಕನಸು ಹೇಳಿದರು...

ಹಾಯ್ ಯಶು,
ನಿಮ್ಮ ಕಲ್ಪನೆ ಅದೆಷ್ಟು ಅಗಾಧ,
ಇಡಿ ಸೃಷ್ಟಿಯ ಸೌಂದರ್ಯವನ್ನೆ ಎರಡು ಕಣ್ಣಗಳಲ್ಲಿ ಹಿಡಿಯಲು
ಅಸಾಧ್ಯವಾದರೂ ನಾಲ್ಕು ಸಾಲಿನ ಕವಿತೆಗಳಲ್ಲಿ ಹಿಡಿದಿರುವ ನಿಮ್ಮ ಲೇಖನಿ ಕಂಡಾಗ
ನನ್ನ ಮನಸು ಬೇರಗುಗೋಳ್ಳುತ್ತದೆ.ತುಂಭಾ ಸುಂದರ ಕವಿತೆ..!!,ಧನ್ಯವಾದಗಳು ,ಶುಭವಾಗಲಿ.
ಮತ್ತೆ ಇಂಥದೆ ಕವಿತೆ ನಿರೀಕ್ಷೆಯಲ್ಲಿರುವ,
ನಿನ್ನ ಕನಸು