ಮಂಗಳವಾರ, ಜನವರಿ 31, 2012

ಕಾರಣವೇ ಅಲ್ಲದ ಕಾರಣಕ್ಕೆ ಹುಟ್ಟಿಕೊಂಡ ಪ್ರೀತಿಯದು..!!

ನನ್ನ
ಅಪೂರ್ಣ ಕವನಕ್ಕೆ
ಸ್ಪೂರ್ತಿ ನಿನಾದೆ..!!;
ಪ್ರಶ್ನೆಗಳನ್ನ
ಹೊತ್ತ ಸಾಲುಗಳಿಗೆ
ನಿನ್ನ ಉತ್ತರವೆ ಇಲ್ಲ..!!;
ಕಾರಣ
ನಿನ್ನ ಪೂರ್ಣ ಪ್ರೀತಿಯನ್ನ
ನನಗೆ ನೀಡಲು
ನಿರಾಕರಿಸಿದ್ದು..!!;
ಆ..ಶಿಲೆಗಳಲ್ಲಿರುವ
ಏಳು ಸ್ವರದ ಭಾವನೆ
ನಿನ್ನ ಜೀವಂತ ಹೃದಯಕ್ಕೆ
ಇಲ್ಲವಾಗುವದೇ..!!?
ಇನಿಯಾ
ನೀ ಕಲ್ಲಾದರೂ ಆಗು
ಒಮ್ಮೆ ಪ್ರೀತಿಸು ನನ್ನ...!!ಕಾಮೆಂಟ್‌ಗಳಿಲ್ಲ: