ಗುರುವಾರ, ಜೂನ್ 30, 2011

ಪ್ರೀತಿ ಇದು..!!

ಪ್ರೀತಿ
ಇದು ನಾಟಕವಲ್ಲ
ವಾಸ್ತವ ಬದುಕು..!!
ಎರಡು ನೀಮಿಷಕ್ಕೂ ಮೂರು  ಗಂಟೆಗೂ
ಬಣ್ಣ ಹಚ್ಚಿ
ನಟಿಸಲು ಹೋಗಬೇಡಿ,
ಪ್ರೀತಿಯ ಬದುಕು
ಬಣ್ಣ ಬಣ್ಣದ್ದೆ..!!
ಆದರೆ ಬಣ್ಣವಲ್ಲ
ಇಷ್ಟ ಬಂದ ಹಾಗೆ
ಬಳಿದು ಕೊಂಡು ನಟಿಸಲು,
ಯಾಕೆಂದರೆ
ಎರಡು ನೀಮಿಷಾನು ಜೀವನಾನೇ..!!
ಮೂರು ಗಂಟೆನೂ ಜೀವನಾನೇ.!!
ಬಣ್ಣದ ಬದುಕು
ಬಣ್ಣವಾಗಿ ಉಳಿಬಾರದು
ಹಗಲು ಕನಸಿನಂತೆ..!!

1 ಕಾಮೆಂಟ್‌:

ಕನಸು ಹೇಳಿದರು...

ಹಾಯ್ ಯಶು,
ಕವಿತೆ ವಾಸ್ತವಕ್ಕೆ ತುಂಭಾ ಹತ್ತಿರವಾಗಿದೆ,
ಕನಸುಗಳು ಬರಿ ಕನಸಾಗೆ ಉಳಿಯದೆ ನನಸಾಗಲಿ
ಎನ್ನುವ ನಿಮ್ಮ ಕವಿತೆಯ ಆಶಯ ನೆರೆವೆರಲಿ.
ಧನ್ಯವಾದಗಳು..
- ಕನಸು