ಮಂಗಳವಾರ, ಅಕ್ಟೋಬರ್ 25, 2011

ಗೂಡು



ಹೃದಯಕ್ಕೆ ಹತ್ತಿರವಾದೆ
ಅದಕ್ಕೆ ನಾ ನಿನ್ನ
ಜೀವದ ಗೇಳೆಯ ಎಂದೆ..!!
ನೀ ಕೇಳದಿದ್ದರೂ
ನನ್ನ ಮನಸಲ್ಲಿ
ಗೂಡು ಮಾಡಿಕೊಟ್ಟೆ..!!
ಇಂದು
ಉಸಿರು ಕಟ್ಟಿದೆ
ಆದರೂ ನಿನ್ನ ಸುಳಿವಿಲ್ಲ..!!
ಮನಸ್ಸೆಂಬ ಮರಕ್ಕೆ
ಗೂಡೆಂಬ ಖಾಲಿ ಜೋಕಾಲಿ
ಇಣುಕಿ ನೋಡಿದರೆ
ಬರಿ ನೆನಪಿನ ಧೂಳು..!!

1 ಕಾಮೆಂಟ್‌:

Swarna ಹೇಳಿದರು...

ನಿಮ್ಮ ಸಾಲುಗಳು ಚೆನ್ನಾಗಿವೆ.
ಇದು ತುಂಬಾ ಇಷ್ಟವಾಯಿತು
ಸ್ವರ್ಣಾ