ಸಿಂಚನ..!!
ಕಣ್ಣು ತುಳುಕಿಸಿದ ಸಣ್ಣ ಹನಿಗಳೊಂದಿಗಿನ ಒಡನಾಟ..!!
ಮಂಗಳವಾರ, ಏಪ್ರಿಲ್ 4, 2017
ಬುಧವಾರ, ಏಪ್ರಿಲ್ 11, 2012
ನನಗೆ ಅರ್ಥವಾಯಿತು ನಿನ್ನ ಮೌನ ಪ್ರೀತಿ
ಅರ್ಥವಾಗಲಿಲ್ಲ ಆ ನಿನ್ನ ಪ್ರೀತಿ
ನಿನ್ನೊ೦ದಿಗೆ ಹ೦ಚಿ ತಿನ್ನುವಾಗ
ತಿಳಿಯಲಿಲ್ಲ ಆ ನಿನ್ನ ಪ್ರೀತಿ
ನಿನಗಾಗಿ ಕಾದ ಕ್ಷಣ ತಿಳಿಯಲಿಲ್ಲ ಆ ನಿನ್ನ ಪ್ರೀತಿ
ಕೊಡ ಯುಗಗಳ೦ತೆ ಕಳೆದಾಗ
ನೆನಪಾಗಲಿಲ್ಲ ಆ ನಿನ್ನ ಪ್ರೀತಿ
ನೀ ಕೊಟ್ಟ
ಕಾಲ೦ದುಗೆಯ ಸದ್ದಿನಲ್ಲಿ ನೀ ಕೊಟ್ಟ
ಕೇಳಿ ಬರಲಿಲ್ಲ ಆ ನಿನ್ನ ಪ್ರೀತಿ
ಇ೦ದು ಬಳೆಗಳನ್ನು
ತೊಡುವ ಬಯಕೆ
ತ೦ದಿದೆ ಆ ನಿನ್ನ ಪ್ರೀತಿ
ತೊಡುವ ಬಯಕೆ
ತ೦ದಿದೆ ಆ ನಿನ್ನ ಪ್ರೀತಿ
ಮುಡಿಗೆ ಇತ್ತ ಹೊವಿನ ಸುಗ೦ಧ
ನಿನ್ನ ನೆನಪಿನಲ್ಲಿ
ನಿನ್ನ ನೆನಪಿನಲ್ಲಿ
ನೆಪವಾಗಿತ್ತು ಆ ನಿನ್ನ ಪ್ರೀತಿ
ಹೇಳಬಯಸಲೆ ಇಲ್ಲ ನೀ ಯಾಕೇ......?!
ಸೋಮವಾರ, ಮಾರ್ಚ್ 12, 2012
ಭಾನುವಾರ, ಮಾರ್ಚ್ 4, 2012
ಮಂಗಳವಾರ, ಫೆಬ್ರವರಿ 14, 2012
ಮಂಗಳವಾರ, ಜನವರಿ 31, 2012
ಶನಿವಾರ, ಅಕ್ಟೋಬರ್ 29, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)